RSS Leader Controversy : ಮಾಜಿ ಸಿಎಂ ಎಚ್ಡಿಕೆ ವಿರುದ್ಧ ಟೀಕಾಪ್ರಹಾರ ನಡೆಸಿದ ಡಾ.ಮಳಲಿ | TV9 Kannada
ಸಿನಿಮಾ ನಟಿಯರಿಗೆ, ಶಾರುಕ್ ಖಾನ್ ಮಗಳಿಗೆ ಹಿಜಾಬ್ ತೊಡಿಸೋಕೆ ಗಂಡಸ್ತನ ಇಲ್ವಾ?ಅಂತಾ RSS ಮುಖಂಡ ಡಾ.ಹಣಮಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಾ? ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ…
ಸಿನಿಮಾ ನಟಿಯರಿಗೆ, ಶಾರುಕ್ ಖಾನ್ ಮಗಳಿಗೆ ಹಿಜಾಬ್ ತೊಡಿಸೋಕೆ ಗಂಡಸ್ತನ ಇಲ್ವಾ?ಅಂತಾ RSS ಮುಖಂಡ ಡಾ.ಹಣಮಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಡವರ ಮಕ್ಕಳಿಗೆ ಹಿಜಾಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಾ? ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ ಹೇಳಿದೆ.
ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಾಬ್ ಹಾಕಿಸಿ ಅಂತಾ ಆಕ್ತೋಶ ವ್ಯಕ್ತಪಡಿಸಿದ್ದಾರೆ.
► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka
#TV9Kannada #Hanamanthamalali #RSSLeader #Political #Controvercy
TV9 Kannada | Kannada News | Latest Kannada News |
Credits: #Politics #Basavaraja/producer|#SachinRampur|Video Editor | #TV9D